indictable ಇನ್‍ಡೈಟಬ್‍ಲ್‍
ಗುಣವಾಚಕ
  1. ತಪ್ಪು ಹೊರಿಸಬಹುದಾದ; ಅಭಿಯೋಗಿಸಬಹುದಾದ: an indictable offence ಅಭಿಯೋಗ್ಯ ಅಪರಾಧ.
  2. ಆಪಾದನೀಯ; ಆರೋಪಣೀಯ; ತಪ್ಪಿಗೆ ಗುರಿಪಡಿಸುವ; ಆರೋಪಣೆಗೆ ಗುರಿ ಮಾಡುವ.