indict ಇನ್‍ಡೈಟ್‍
ಸಕರ್ಮಕ ಕ್ರಿಯಾಪದ
  1. (ಅಪರಾಧಕ್ಕಾಗಿ ಯಾ ಅಪರಾಧಿಯಾಗಿ ಯಾ ಅಪರಾಧದ ಮೇಲೆ, ಒಬ್ಬನ ಮೇಲೆ, ಮುಖ್ಯವಾಗಿ ಕಾನೂನನ್ನನುಸರಿಸಿ) ತಪ್ಪುಹೊರಿಸು; ದೋಷಾರೋಪಣೆ ಮಾಡು; ಅಭಿಯೋಗಿಸು.
  2. ದೂಷಿಸು; ಆರೋಪಿಸು; ಆಪಾದಿಸು.