indicium ಇನ್‍ಡಿಷಿಅಮ್‍
ನಾಮವಾಚಕ

(ಮುಖ್ಯವಾಗಿ ಬಹುವಚನದಲ್ಲಿ indicia).

  1. ಸೂಚನೆ; ಚಿಹ್ನೆ.
  2. ಗುರುತು; ಅಂಕನ; ಮುದ್ರೆ; ಗುರುತಿಸುವ ಚಿಹ್ನೆ.
  3. (ಅಮೆರಿಕನ್‍ ಪ್ರಯೋಗ) ಅಂಚೆಠಸ್ಸೆ; ಅಂಚೆಯ ತೆರ ಸಂದಾಯವಾಗಿದೆ ಎಂಬುದನ್ನು ಸೂಚಿಸುವ ಮುದ್ರೆ, ಗುರುತು.