indicatively ಇನ್‍ಡಿಕಟಿವ್‍ಲಿ
ಕ್ರಿಯಾವಿಶೇಷಣ
  1. (ವ್ಯಾಕರಣ) ( ಕ್ರಿಯಾಪದದ ವಿಷಯದಲ್ಲಿ) ನಿರ್ದೇಶಾರ್ಥದಲ್ಲಿ; ನಿಶ್ಚಯಾರ್ಥದಲ್ಲಿ.
  2. ಸೂಚನೆಗಳ ಪ್ರಕಾರ; ಸೂಚನೆಗಳಿಗೆ ಯಾ ಲಕ್ಷಣಗಳಿಗೆ ಅನುಗುಣವಾಗಿ.
  3. ಸೂಚ್ಯವಾಗಿ; ಸೂಚಕವಾಗಿ; ಸೂಚಿಸುವಂತೆ.