See also 2indicative
1indicative ಇನ್‍ಡಿಕಟಿವ್‍
ಗುಣವಾಚಕ
  1. (ವ್ಯಾಕರಣ) (ಕ್ರಿಯಾಪದದ ಭಾವಾರ್ಥಕದ ವಿಷಯದಲ್ಲಿ) ನಿಶ್ಚಯಾರ್ಥಕ; (ಅದು ಅಭಿಪ್ರಾಯ ಯಾ ಅಭಿಲಾಶೆ ಎಂದಾಗಿರದೆ) ಒಂದು ವಿಷಯವನ್ನು ನಡೆದದ್ದೆಂದು, ನಿಶ್ಚಯಾಂಶವೆಂದು ಹೇಳುವ.
  2. ಸೂಚಕ; ನಿರ್ದೇಶಕ; ಸೂಚನೆ ಕೊಡುವ.
See also 1indicative
2indicative ಇನ್‍ಡಿಕಟಿವ್‍
ನಾಮವಾಚಕ

(ವ್ಯಾಕರಣ) ನಿರ್ದೇಶಾರ್ಥ; ನಿಶ್ಚಯಾರ್ಥ; ನಿರ್ದೇಶಕ ಕ್ರಿಯಾರ್ಥವನ್ನು ಸೂಚಿಸುವ ಧಾತುರೂಪ: Pravin plays football ಎಂಬ ವಾಕ್ಯದಲ್ಲಿ plays ಎಂಬುದು ನಿರ್ದೇಶಾರ್ಥಕ ಕ್ರಿಯಾಪದ.