indication ಇನ್‍ಡಿಕೇಷನ್‍
ನಾಮವಾಚಕ
  1. ಸೂಚನೆ; ನಿರ್ದೇಶನ.
  2. ಗುರುತು; ಲಕ್ಷಣ; ತೋರಿಕೆ; ಚಿಹ್ನೆ; ಸಂಕೇತ.
  3. ಸೂಚನೆ; ಸೂಚಿಸಿದ್ದು ಯಾ ತೋರಿಸಿದ್ದು.
  4. ಸೂಚಿತ ಸಂಖ್ಯೆ; ಮಾಪಕ ಯಾ ಉಪಕರಣ ಸೂಚಿಸಿದ ಸಂಖ್ಯೆ.