indicate ಇನ್‍ಡಿಕೇಟ್‍
ಸಕರ್ಮಕ ಕ್ರಿಯಾಪದ
  1. ತೋರಿಸು; ನಿರ್ದೇಶಿಸು; ತಿಳಿಸು; ತಿಳಿಯಪಡಿಸು.
  2. ಸೂಚಿಸು; ಕೋರು; ಅಪೇಕ್ಷಿಸು.
  3. ಸೂಚ್ಯವಾಗಿ, ಸಂಗ್ರಹವಾಗಿ, ಸಂಕ್ಷೇಪವಾಗಿ – ಹೇಳು.
  4. (ವೈದ್ಯಶಾಸ್ತ್ರ, ಭೂತಕೃದಂತದಲ್ಲಿ) ಅಪೇಕ್ಷಿತವಾಗಿರು ಯಾ ಅಗತ್ಯವಾಗಿರು.
  5. (ಯಾವುದೇ ವಸ್ತು, ವಿಷಯ, ಮೊದಲಾದವುಗಳ) ಸೂಚನೆ, ಗುರುತು, ಲಕ್ಷಣ, ಚಿಹ್ನೆ, ಸಂಕೇತ, ತೋರಿಕೆ – ಆಗಿರು.
  6. (ಮಾಪಕ ಮೊದಲಾದವುಗಳ ವಿಷಯದಲ್ಲಿ) ಸೂಚಿಸು; ಅಳತೆಗುರುತಿನ ಮೇಲಿನ ಸಂಖ್ಯೆ ತೋರಿಸು.