indexical ಇನ್‍ಡೆಕ್ಸಿಕಲ್‍
ಗುಣವಾಚಕ
  1. ಅಕಾರಾದಿಯ; ಅನುಕ್ರಮಣಿಯ.
  2. ಅನುಕ್ರಮಣಿಗೆ, ಅಕಾರಾದಿಗೆ ಸಂಬಂಧಿಸಿದ.
  3. ಅಕಾರಾದಿಯಂಥ; ಅನುಕ್ರಮಣಿಯ ಸ್ವರೂಪದ.