indeterminist ಇನ್‍ಡಿಟರ್ಮಿನಿಸ್ಟ್‍
ನಾಮವಾಚಕ
  1. (ತತ್ತ್ವಶಾಸ್ತ್ರ) ಪೌರುಷವಾದಿ; ಪುರುಷಸ್ವಾತಂತ್ರ್ಯವಾದಿ.
  2. ಅನಿಯತತ್ವವಾದಿ; ನೈಸರ್ಗಿಕ ವ್ಯಾಪಾರಗಳನ್ನು ಭೌತಶಾಸ್ತ್ರ ನಿಯಮಗಳಿಂದ ನಿರ್ಣಯಿಸಲಾಗುವುದಿಲ್ಲ ಎನ್ನುವವನು.