indeterminism ಇನ್‍ಡಿಟರ್ಮಿನಿಸಮ್‍
ನಾಮವಾಚಕ
  1. (ತತ್ತ್ವಶಾಸ್ತ್ರ) ಪೌರುಷ ವಾದ; ಪುರುಷಕಾರ ಸಿದ್ಧಾಂತ; ಪುರುಷ ಸ್ವಾತಂತ್ರ್ಯವಾದ; ಮನುಷ್ಯನ ಕಾರ್ಯಗಳು ಕೇವಲ ಬಾಹ್ಯ ಪ್ರೇರಣೆಗೆ ಯಾ ಪರಿಸ್ಥಿತಿಗೆ ಅಧೀನವಾಗಿರದೆ ಸ್ವಲ್ಪಮಟ್ಟಿಗೆ ಪುರುಷ ಸಂಕಲ್ಪಕ್ಕೆ ಅನುಸಾರವಾಗಿ ಆಗುವುವೆಂಬ ಸಿದ್ಧಾಂತ.
  2. ಅನಿಯತತ್ವವಾದ; ನೈಸರ್ಗಿಕ ವ್ಯಾಪಾರಗಳನ್ನು ಭೌತಶಾಸ್ತ್ರದ ನಿಯಮಗಳಿಂದ ನಿರ್ಧರಿಸಲಾಗುವುದಿಲ್ಲ ಎಂಬ ಸಿದ್ಧಾಂತ.