indetermination ಇನ್‍ಡಿಟರ್ಮಿನೇಷನ್‍
ನಾಮವಾಚಕ
  1. ಅನಿರ್ಣಯ(ತೆ); ಅನಿರ್ಧಾರ.
  2. ಸಂದಿಗ್ಧತೆ; (ಮನಸ್ಸು ಮೊದಲಾದವುಗಳ) ಅನಿಶ್ಚಿತ ಸ್ಥಿತಿ.