indeterminately ಇನ್‍ಡಿಟರ್ಮಿನಟ್‍ಲಿ
ಕ್ರಿಯಾವಿಶೇಷಣ
  1. ಅನಿರ್ಧಾರಿತವಾಗಿ; ಅನಿರ್ದಿಷ್ಟವಾಗಿ.
  2. ಅನಿಶ್ಚಿತವಾಗಿ; ಸಂದಿಗ್ಧವಾಗಿ.
  3. ಅಸ್ಪಷ್ಟವಾಗಿ; ಅನಿಷ್ಕೃಷ್ಟವಾಗಿ.