indeterminably ಇನ್‍ಡಿಟರ್ಮಿನಬ್ಲಿ
ಕ್ರಿಯಾವಿಶೇಷಣ
  1. ನಿರ್ಧರಿಸಲಾಗದಂತೆ; ಅನಿರ್ಣೇಯವಾಗಿ; ಅನಿರ್ಧಾರ್ಯವಾಗಿ.
  2. (ವ್ಯಾಜ್ಯ) ತೀರ್ಮಾನಿಸಲಾಗದಂತೆ; ಪರಿಹರಿಸಲಾಗದಂತೆ.