indeterminable ಇನ್‍ಡಿಟರ್ಮಿನಬ್‍ಲ್‍
ಗುಣವಾಚಕ
  1. ಗೊತ್ತುಪಡಿಸಲಾಗದ; ನಿರ್ಧರಿಸಲಾಗದ; ಅನಿರ್ಣೇಯ; ಅನಿರ್ಧಾರ್ಯ.
  2. (ವ್ಯಾಜ್ಯ ಮೊದಲಾದವುಗಳ ವಿಷಯದಲ್ಲಿ) ತೀರ್ಮಾನಿಸಲಾಗದ; ಪರಿಹರಿಸಲಾಗದ; ಇತ್ಯರ್ಥಮಾಡಲಾಗದ; ಬಗೆಹರಿಸಲಾಗದ.