indescribable ಇನ್‍ಡಿಸ್ಕ್ರೈಬಬ್‍ಲ್‍
ಗುಣವಾಚಕ
  1. ಅನಿರ್ದಿಷ್ಟ; ಅಸ್ಪಷ್ಟ: a strange indescribable feeling ವಿಚಿತ್ರವಾದ ಒಂದು ಅಸ್ಪಷ್ಟ ಭಾವನೆ.
  2. (ಒಂದು ವಸ್ತು ಬಹಳ ಶ್ರೇಷ್ಠವಾಗಿ ಯಾ ರಮಣೀಯವಾಗಿ ಯಾ ಕೆಟ್ಟದ್ದಾಗಿ ಇರುವುದರಿಂದ) ಅವರ್ಣನೀಯ; ವರ್ಣನಾತೀತ; ಅನಿರ್ವಚನೀಯ; ವಿವರಿಸಲಾಗದ; ವಿವರಿಸಲಸದಳವಾದ: indescribable joy ಅವರ್ಣನೀಯ ಆನಂದ. indescribable horror ವರ್ಣನಾತೀತವಾದ ಘೋರತೆ.