indentation ಇನ್‍ಡೆಂಟೇಷನ್‍
ನಾಮವಾಚಕ
  1. ಕಚ್ಚು ಕಚ್ಚು (ಆಗಿರುವುದು); ಕಚ್ಚು – ಮಾಡಿರುವುದು, ಮಾಡುವುದು.
  2. ಕತ್ತರಿಕೆ; ಕಚ್ಚು.
  3. ಕ್ರಕಚರೇಖೆ; ಕೋಚು ಕೋಚು.
  4. (ಸಮುದ್ರತೀರ ಮೊದಲಾದವುಗಳಲ್ಲಿ ಒಳಕ್ಕೆ ದೂರ ಹೋಗಿರುವ) ಕೊಲ್ಲಿ; ಒಳಚಾಚು; ಒಳಕೋಚು.