indemnify ಇನ್‍ಡೆಮ್ನಿಹೈ
ಸಕರ್ಮಕ ಕ್ರಿಯಾಪದ
  1. (ಒಬ್ಬನನ್ನು ನಷ್ಟ ಯಾ ಹಾನಿಯಿಂದ) ಕಾಪಾಡು; ರಕ್ಷಣೆಕೊಡು; ಭದ್ರಪಡಿಸು.
  2. (ಒಬ್ಬನನ್ನು) ನಿರ್ಬಾಧಿತಗೊಳಿಸು; ರಕ್ಷಿಸು; ಕಾಪಾಡು; ಕಾನೂನಿನ ಹೊಣೆಗೆ ಸಿಕ್ಕದಂತೆ ಉಳಿಸು.
  3. (ಒಬ್ಬನಿಗೆ ಉಂಟಾಗಿರುವ ನಷ್ಟ, ಖರ್ಚುವೆಚ್ಚಗಳಿಗೆ ಪ್ರತಿಯಾಗಿ) ಪರಿಹಾರಕೊಡು; ನಷ್ಟ ತುಂಬಿಕೊಡು.