indemnification ಇನ್‍ಡೆಮ್ನಿಹಿಕೇಷನ್‍
ನಾಮವಾಚಕ
  1. ಪರಿಹಾರಕಾರ್ಯ; ನಷ್ಟ ತುಂಬಿಸುವಿಕೆ; indemnification of the countries that had suffered the worst damage ಅತ್ಯಂತ ನಷ್ಟಕ್ಕೊಳಗಾಗಿದ್ದ ದೇಶಗಳ ನಷ್ಟ ತುಂಬಿಸುವಿಕೆ. did not lose hope of indemnification ಪರಿಹಾರದ ಆಸೆಯನ್ನು ಬಿಡಲಿಲ್ಲ.
  2. = indemnity (3 & 4).