indelicately ಇನ್‍ಡೆಲಿಕಟ್‍ಲಿ
ಕ್ರಿಯಾವಿಶೇಷಣ
  1. ಒರಟುತನದಿಂದ.
  2. ಅಸಭ್ಯವಾಗಿ; ಮರ್ಯಾದೆಯಿಲ್ಲದೆ.
  3. ಅನುಚಿತವಾಗಿ; ಔಚಿತ್ಯವರಿಯದೆ.