indelicate ಇನ್‍ಡೆಲಿಕಟ್‍
ಗುಣವಾಚಕ
  1. ಒರಟಾದ; ನಯವಿಲ್ಲದ; ಅಸಂಸ್ಕೃತ.
  2. ಅಸಭ್ಯ; ಅಶಿಷ್ಟ; ಅಯೋಗ್ಯ; ಮರ್ಯಾದೆಯಿಲ್ಲದ: an indelicate anecdote ಮರ್ಯಾದಾಹೀನ ಕಥೆ.
  3. ಅನುಚಿತ; ಅಯುಕ್ತ; ಔಚಿತ್ಯವರಿಯದ; ಸಮಯ ಸಂದರ್ಭದ ಪರಿಜ್ಞಾನವಿಲ್ಲದ: an indelicate allusion to her poverty ಅವಳ ಬಡತನವನ್ನು ಕುರಿತ ಅನುಚಿತ ಪ್ರಸ್ತಾಪ.