indelicacy ಇನ್‍ಡೆಲಿಕಸಿ
ನಾಮವಾಚಕ
  1. ಒರಟುತನ; ಅಸಂಸ್ಕೃತತೆ; ನಯವಿಲ್ಲದಿರುವಿಕೆ.
  2. ಅಸಭ್ಯತೆ; ಅಶಿಷ್ಟತೆ; ಮರ್ಯಾದೆಯಿಲ್ಲದಿರುವಿಕೆ.
  3. ಅನೌಚಿತ್ಯ; ಅಯುಕ್ತತೆ.
  4. ಒರಟಾದ, ನಯವಿಲ್ಲದ, ಅಸಭ್ಯ, ಅಶಿಷ್ಟ, ಅಯೋಗ್ಯ, ಅನುಚಿತ – ನಡವಳಿಕೆ, ಮಾತು: a tale full of indelicacies ಅಸಭ್ಯ ಮಾತು ತುಂಬಿದ ಕಥೆ.