indelible ಇನ್‍ಡೆಲಿಬ್‍ಲ್‍
ಗುಣವಾಚಕ
  1. (ಗುರುತು, ಕಲೆ, ಮಸಿ, ಮೊದಲಾದವುಗಳ ವಿಷಯದಲ್ಲಿ ಮತ್ತು ರೂಪಕವಾಗಿವಾಗಿ. ಅವಮಾನ ಮೊದಲಾದವುಗಳ ವಿಷಯದಲ್ಲಿ) ಅಳಿಸಲಾಗದ; ಅನಾಶ್ಯ; ತೊಡೆಯಲಾಗದ; ತೊಡೆದು ಹೋಗದ.
  2. (ಪೆನ್ಸಿಲ್‍ ಮೊದಲಾದವುಗಳ ವಿಷಯದಲ್ಲಿ) ಅಳಿಸಲಾಗದಂತೆ ಬರೆಯುವ.