indelibility ಇನ್‍ಡೆಲಿಬಿಲಿಟಿ
ನಾಮವಾಚಕ

(ಗುರುತು, ಅವಮಾನ, ಮೊದಲಾದವುಗಳ ವಿಷಯದಲ್ಲಿ) ಅಳಿಸಲಾಗದಿರುವಿಕೆ; ತೊಡೆದುಹೋಗದಿರುವುದು; ಅನಾಶ್ಯತೆ.