indefinitely ಇನ್‍ಡೆಹಿನಿಟ್‍ಲಿ
ಕ್ರಿಯಾವಿಶೇಷಣ
  1. ಅನಿಶ್ಚಿತವಾಗಿ; ಅನಿರ್ದಿಷ್ಟವಾಗಿ; ಅಸ್ಪಷ್ಟ ರೀತಿಯಿಂದ.
  2. ಅಪರಿಮಿತವಾಗಿ.
  3. ಅನಿಯತವಾಗಿ.