indefensible ಇನ್‍ಡಿಹೆನ್ಸಿಬ್‍ಲ್‍
ಗುಣವಾಚಕ
  1. (ಶಸ್ತ್ರಬಲದಿಂದ) ಕಾಪಾಡಲಾಗದ; ರಕ್ಷಿಸಲಾಗದ; ಅರಕ್ಷಣೀಯ.
  2. (ವಾದಬಲದಿಂದ) ಸಮರ್ಥಿಸಲಾಗದ; ಅಸಮರ್ಥನೀಯ.