indefensibility ಇನ್‍ಡಿಹೆನ್ಸಿಬಿಲಿಟಿ
ನಾಮವಾಚಕ
  1. (ಶಸ್ತ್ರದಿಂದ) ಅರಕ್ಷಣೀಯತೆ; ರಕ್ಷಿಸಲಾಗದಿರುವುದು.
  2. (ವಾದದಿಂದ) ಅಸಮರ್ಥನೀಯತೆ; ಸಮರ್ಥಿಸಲು ಸಾಧ್ಯವಿಲ್ಲದಿರುವಿಕೆ.