indefectible ಇನ್‍ಡಿಹೆಕ್ಟಿಬ್‍ಲ್‍
ಗುಣವಾಚಕ
  1. ಕುಂದದ; ಅಕ್ಷಯ; ಎಂದಿಗೂ ತಪ್ಪದ; ಕೆಟ್ಟುಹೋಗದ; ನಾಶವಾಗದ; ಅಳಿದುಹೋಗದ.
  2. ನಿಷ್ಕಳಂಕ; ನಿರ್ದುಷ್ಟ; ಕುಂದಿಲ್ಲದ; ದೋಷರಹಿತ.