indefeasibly ಇನ್‍ಡಿಹೀಸಿಬ್ಲಿ
ಕ್ರಿಯಾವಿಶೇಷಣ

(ಮುಖ್ಯವಾಗಿ ಹಕ್ಕು ಮೊದಲಾದವುಗಳ ವಿಷಯದಲ್ಲಿ) ರದ್ದು ಮಾಡಲಾಗದಂತೆ; ಅನಪಹಾರ್ಯವಾಗಿ; ದಂಡವಾಗಿ ಕಿತ್ತುಕೊಳ್ಳಲಾಗದಂತೆ.