indefeasible ಇನ್‍ಡಿಹೀಸಿಬ್‍ಲ್‍
ಗುಣವಾಚಕ

(ಮುಖ್ಯವಾಗಿ ಹಕ್ಕು ಮೊದಲಾದವುಗಳ ವಿಷಯದಲ್ಲಿ) ರದ್ದು ಮಾಡಲಾಗದ; ಅನಪಹಾರ್ಯ; ದಂಡವಾಗಿ ಯಾ ಜುಲ್ಮಾನೆಯಾಗಿ ಕಿತ್ತುಕೊಳ್ಳಲಾಗದ; ಇಲ್ಲದಂತೆ ಮಾಡಲು ಸಾಧ್ಯವಿಲ್ಲದ: indefeasible rights ಅನಪಹಾರ್ಯವಾದ ಹಕ್ಕುಗಳು.