indefatigable ಇನ್‍ಡಿಹ್ಯಾಟಿಗಬ್‍ಲ್‍
ಗುಣವಾಚಕ

(ವ್ಯಕ್ತಿಗಳು, ಗುಣಗಳು, ಮೊದಲಾದವುಗಳ ವಿಷಯದಲ್ಲಿ) ದಣಿವರಿಯದ; ಬಳಲಿಸಲಾಗದ; ಆಯಾಸವಾಗದ; ಅವಿಶ್ರಾಂತ.