indecomposable ಇನ್‍ಡೀಕಂಪೋಸಬ್‍ಲ್‍
ಗುಣವಾಚಕ

ಅವಿಶ್ಲೇಷ್ಯ; ಅವಿಘಟನೀಯ; ಪೃಥಕ್ಕರಿಸಲಾಗದ; ಘಟಕಗಳಾಗಿ ಒಡೆಯಲಾಗದ, ಬೇರ್ಪಡಿಸಲಾಗದ.