See also 2indeclinable
1indeclinable ಇನ್‍ಡಿಕ್ಲೈನಬ್‍ಲ್‍
ಗುಣವಾಚಕ

(ವ್ಯಾಕರಣ) ಅವ್ಯಯ(ವಾದ); ಪ್ರತ್ಯಯಗಳು ಸೇರಿ ರೂಪಾಂತರ, ರೂಪಭೇದ, ರೂಪವ್ಯತ್ಯಾಸ – ಆಗದ.

See also 1indeclinable
2indeclinable ಇನ್‍ಡಿಕ್ಲೈನಬ್‍ಲ್‍
ನಾಮವಾಚಕ

ಅವ್ಯಯ; ಪ್ರತ್ಯಯಗಳು ಸೇರದ ಪದ; ರೂಪಭೇದ ಹೊಂದದ ಪದ.