indecisiveness ಇನ್‍ಡಿಸೈಸಿವ್‍ನಿಸ್‍
ನಾಮವಾಚಕ
  1. ಅನಿರ್ಧಾರತೆ; ನಿರ್ಧಾರವಿಲ್ಲದಿರುವುದು; ತೀರ್ಮಾನಕ್ಕೆ ಬಾರದಿರುವುದು.
  2. ಅನಿಶ್ಚಿತತೆ; ಸಂದಿಗ್ಧತೆ; ಅಸ್ಥಿರಚಿತ್ತತೆ.