indecisively ಇನ್‍ಡಿಸೈಸಿವ್‍ಲಿ
ಕ್ರಿಯಾವಿಶೇಷಣ
  1. ನಿರ್ಧಾರವಿಲ್ಲದೆ; ನಿರ್ಣಯಕ್ಕೆ ಬಾರದೆ.
  2. ಅನಿಶ್ಚಿತವಾಗಿ; ಸಂದಿಗ್ಧವಾಗಿ; ಅಸ್ಥಿರ ಮನಸ್ಸಿನಿಂದ; ಹಿಂದುಮುಂದು ನೋಡುತ್ತಾ.