indecisive ಇನ್‍ಡಿಸೈಸಿವ್‍
ಗುಣವಾಚಕ
  1. ನಿರ್ಧಾರವಿಲ್ಲದ; ನಿರ್ಣಯಕ್ಕೆ, ತೀರ್ಮಾನಕ್ಕೆ – ಬಾರದ.
  2. ಅನಿಶ್ಚಿತ; ಡೋಲಾಯಮಾನ; ಸಂದಿಗ್ಧ; ಅಸ್ಥಿರಮನಸ್ಸಿನ; ಈನಮೇಷ ನೋಡುವ.