indecision ಇನ್‍ಡಿಸಿಷನ್‍
ನಾಮವಾಚಕ
  1. ಅನಿರ್ಧಾರ; ನಿರ್ಧಾರವಿಲ್ಲದಿರುವುದು; ನಿರ್ಣಯಕ್ಕೆ ಬಾರದಿರುವುದು.
  2. ಸಂದಿಗ್ಧತೆ; ದೃಢಮನಸ್ಸಿಲ್ಲದಿರುವುದು; ಅನಿಶ್ಚಿತತೆ.