indecipherable ಇನ್‍ಡಿಸೈಹರಬ್‍ಲ್‍
ಗುಣವಾಚಕ
  1. (ಬರಹಗಳ ವಿಷಯದಲ್ಲಿ) ಓದಲಾಗದ; ಅಪಾಠ್ಯ; ಅಸ್ಪಷ್ಟವಾದ.
  2. (ಲಿಪಿಯ ವಿಷಯದಲ್ಲಿ) ಅಗ್ರಾಹ್ಯ; ಸಂಕೇತ ಭೇದಿಸಲಾಗದ; ಸಂಜ್ಞೆ ಅರಿಯಲಾಗದ.
  3. (ಬರಹದ ವಿಷಯದಲ್ಲಿ) ಅರ್ಥ ಮಾಡಿಕೊಳ್ಳಲಾಗದ; ಅರ್ಥ ಬಿಡಿಸಲಾಗದ; ದುರ್ಬೋಧವಾದ.