indecently ಇನ್‍ಡೀಸಂಟ್‍ಲಿ
ಕ್ರಿಯಾವಿಶೇಷಣ
  1. ಅಯುಕ್ತವಾಗಿ; ಅನುಚಿತವಾಗಿ; ಸಲ್ಲದ ಹಾಗೆ; ಯೋಗ್ಯವಲ್ಲದ ರೀತಿಯಲ್ಲಿ.
  2. ನಾಚಿಕೆಯಿಲ್ಲದಂತೆ; ಅಸಭ್ಯವಾಗಿ.
  3. ಅಶ್ಲೀಲವಾಗಿ; ಭಂಡ ರೀತಿಯಲ್ಲಿ.