indecent ಇನ್‍ಡೀಸಂಟ್‍
ಗುಣವಾಚಕ
  1. ಅಯುಕ್ತ; ಅನುಚಿತ; ಯೋಗ್ಯವಲ್ಲದ; ಔಚಿತ್ಯ ಈರಿದ; ಇಲ್ಲಸಲ್ಲದ; ತಗದ: indecent haste ಇಲ್ಲಸಲ್ಲದ ಆತುರ.
  2. ನಾಚಿಕೆಯಿಲ್ಲದ; ಅಸಭ್ಯ: indecent language ಅಸಭ್ಯ ಭಾಷೆ.
  3. ಅಶ್ಲೀಲ; ಭಂಡ; ಬಂಡು: indecent jokes ಅಶ್ಲೀಲ ಹಾಸ್ಯ, ಜೋಕುಗಳು.
ಪದಗುಚ್ಛ
  1. indecent attack ಅಯೋಗ್ಯ ಆಕ್ರಮಣ; ಅತ್ಯಾಚಾರವನ್ನೊಳಗೊಳ್ಳದ ಲೈಂಗಿಕ ಆಕ್ರಮಣ.
  2. indecent exposure.