indecency ಇನ್‍ಡೀಸನ್ಸಿ
ನಾಮವಾಚಕ
  1. ಅಯುಕ್ತತೆ; ಅನೌಚಿತ್ಯ.
  2. ಅಸಭ್ಯತೆ; ನಾಚಿಕೆಗೇಡು.
  3. ಅಶ್ಲೀಲತೆ; ಭಂಡತನ.
  4. ಭಂಡ ಮಾತು; ಪೋಕರಿ ಮಾತು; ಅಶ್ಲೀಲ ಭಾಷೆ, ಹಾಸ್ಯೋಕ್ತಿ ಮೊದಲಾದವು.