indebtedness ಇಂಡೆಟಿಡ್‍ನಿಸ್‍
ನಾಮವಾಚಕ
  1. ಸಾಲ ಮಾಡಿರುವುದು.
  2. ಋಣ; ಸಾಲ(ದ) ಮೊತ್ತ.
  3. (ರೂಪಕವಾಗಿ) ಉಪಕೃತತ್ವ; ಕೃತಜ್ಞತೆ.