indebted ಇಂಡೆಟಿಡ್‍
ಗುಣವಾಚಕ
  1. ಸಾಲಮಾಡಿದ; ಋಣಿಯಾದ; ಒಬ್ಬನಿಗೆ ಹಣ, ಸಾಲ – ತೀರಿಸಬೇಕಾಗಿರುವ.
  2. (ರೂಪಕವಾಗಿ) ಉಪಕೃತನಾದ; (ಒಬ್ಬನಿಗೆ ಯಾವುದೋ ಒಂದರ ಸಲುವಾಗಿ) ಕೃತಜ್ಞತೆ ತೋರಿಸಬೇಕಾದ.