See also 2incuse  3incuse
1incuse ಇನ್‍ಕ್ಯೂಸ್‍
ಗುಣವಾಚಕ

(ನಾಣ್ಯ ಮೊದಲಾದವುಗಳ ಮೇಲಣ ಮುದ್ರಣದ ವಿಷಯದಲ್ಲಿ) ಟಂಕಿಸಿದ; ಮುದ್ರಿಸಿದ; ಛಾಪಿಸಿದ; ಒಳಬಡಿದು ಯಾ ಮುದ್ರೆಯೊತ್ತಿ ಮಾಡಿದ.

See also 1incuse  3incuse
2incuse ಇನ್‍ಕ್ಯೂಸ್‍
ನಾಮವಾಚಕ

(ಟಂಕಿಸಿದ) ಮುದ್ರೆ; ಛಾಪು; ಅಂಕನ.

See also 1incuse  2incuse
3incuse ಇನ್‍ಕ್ಯೂಸ್‍
ಸಕರ್ಮಕ ಕ್ರಿಯಾಪದ
  1. (ಮುಖ್ಯವಾಗಿ ಭೂತಕೃದಂತದಲ್ಲಿ) (ಚಿತ್ರ ಮೊದಲಾದವನ್ನು) ಟಂಕಿಸು; ಛಾಪಿಸು; ಮುದ್ರೆ ಬಡಿದು ಒತ್ತು.
  2. (ನಾಣ್ಯ ಮೊದಲಾದವುಗಳ ಮೇಲೆ) ಮುದ್ರೆ ಒತ್ತು; ಚಿತ್ರ ಒತ್ತು.