incus ಇನ್‍ಕಸ್‍
ನಾಮವಾಚಕ
(ಬಹುವಚನ incudes ಉಚ್ಚಾರಣೆ ಇನ್‍ಕ್ಯೂಡೀಸ್‍).

ಇಂಕಸ್‍; ಕಿವಿಯ ಪೊರೆಯಿಂದ ಮ್ಯಾಲಿಯಸ್‍ ಮೂಲಕ ಕಂಪನಗಳನ್ನು ಪಡೆಯುವ ಒಂದು ಎಲುಬು.