incurve ಇನ್‍ಕರ್ವ್‍
ಸಕರ್ಮಕ ಕ್ರಿಯಾಪದ
  1. ವಕ್ರಾಕೃತಿಯಾಗುವಂತೆ, ಬಾಗುವಂತೆ – ಬಗ್ಗಿಸು.
  2. (ಮುಖ್ಯವಾಗಿ ಭೂತಕೃದಂತದಲ್ಲಿ) ಒಳಬಾಗಿಸು; ಒಳಗಡೆಗೆ ಬಾಗಿಸು.