incursion ಇನ್‍ಕರ್ಷನ್‍
ನಾಮವಾಚಕ
  1. ಶತ್ರು(ಗಳ) ದಾಳಿ.
  2. ಹಠಾತ್‍ ದಾಳಿ; ಅನಿರೀಕ್ಷಿತ, ಆಕಸ್ಮಿಕ ಆಕ್ರಮಣ; ಇದ್ದಕ್ಕಿದ್ದಂತೆ ಮೇಲೆ ಬೀಳುವುದು.