incurrable ಇನ್‍ಕರಬ್‍ಲ್‍
ಗುಣವಾಚಕ

(ಅಪಾಯ, ಶಿಕ್ಷೆ, ಆರೋಪ, ಸಾಲ, ವೆಚ್ಚ, ಮೊದಲಾದವಕ್ಕೆ) ಈಡಾಗಬಲ್ಲ; ಗುರಿಯಾಗಬಲ್ಲ; ಪಕ್ಕಾಗಬಲ್ಲ; ಪಾತ್ರನಾಗಬಲ್ಲ; ಭಾಗಿಯಾಗಬಲ್ಲ.