incurious ಇನ್‍ಕ್ಯುಅರಿಅಸ್‍
ಗುಣವಾಚಕ
  1. ಅಕುತೂಹಲಿ; ಕುತೂಹಲವಿಲ್ಲದ; ಕೌತುಕವಿಲ್ಲದ; ತಿಳಿದುಕೊಳ್ಳುವ ಆಸಕ್ತಿ, ಆತುರ ಇಲ್ಲದ.
  2. ಗಮನವಿಲ್ಲದ; ಲಕ್ಷ್ಯವಿಲ್ಲದ; ನಿರ್ಲಕ್ಷ್ಯದ.
  3. (ವಿರಳ ಪ್ರಯೋಗ) ಗಮನಾರ್ಹವಲ್ಲದ; ಗಣನೀಯವಲ್ಲದ; ಸ್ವಾರಸ್ಯವಿಲ್ಲದ; ಕುತೂಹಲಜನಕವಲ್ಲದ: author of some incurious poems ಗಣನೀಯವಲ್ಲದ ಕೆಲವು ಕವನಗಳ ಕರ್ತೃ.