incuriosity ಇನ್‍ಕ್ಯುಅರಿಆಸಿಟಿ
ನಾಮವಾಚಕ

ಅಕುತೂಹಲ; ಕುತೂಹಲವಿಲ್ಲದಿರುವಿಕೆ; ಕೌತುಕವಿಲ್ಲದಿರುವುದು; ತಿಳಿದುಕೊಳ್ಳುವ ಆಸಕ್ತಿ ಇಲ್ಲದಿರುವುದು.