incurably ಇನ್‍ಕ್ಯುಅರಬ್ಲಿ
ಕ್ರಿಯಾವಿಶೇಷಣ
  1. (ರೋಗದ ವಿಷಯದಲ್ಲಿ) ವಾಸಿಮಾಡಲಾಗದಂತೆ; ಗುಣಪಡಿಸಲಾಗದಂತೆ.
  2. (ರೂಪಕವಾಗಿ) ತಿದ್ದಲಾಗದಂತೆ; ಸುಧಾರಿಸಲು ಸಾಧ್ಯವಿಲ್ಲದಂತೆ; ಪರಿಷ್ಕರಿಸಲಾಗದಂತೆ.